ನಾತ್ಯಂತಂ ಸರಲೈರ್ಭಾವ್ಯಂ
ಗತ್ವಾ ಪಶ್ಯ ವನಸ‌್ಥಲೀಮ್ |
ಛಿದ್ಯಂತೇ ಸರಲಾಸ್ತತ್ರ
ಕುಬ್ಜಾಸ್ತಿಷ್ಠಂತಿ ಪಾದಪಾಃ ||
ತುಂಬಾ ಸರಳವಾಗಿ ನೇರವಾಗಿ ಇರಬಾರದು.
ಇದರಿಂದ ಅಪಾಯ ಕಷ್ಟ ಸಂಕಟ ಅನುಭವಿಸುವ ಸಂದರ್ಭಗಳೇ ಹೆಚ್ಚು.
ಒಮ್ಮೆ ಕಾಡಿಗೆ ಹೋಗಿ ನೋಡಿ.
ಮೃದುವಾದ,ನೇರವಾದ,
ಒಳ್ಳೆಯ ಮರಗಳನ್ನೆಲ್ಲ ಹೇಗೆ ನಿರ್ದಯೆಯಿಂದ ಕಡಿದು ಹಾಕಿರುತ್ತಾರೆ ?
ಅದೇ ಅಂಕು ಡೊಂಕು ವಕ್ರ ಮರಗಳು ರಾಜಾರೋಷವಾಗಿ ಬೆಳದು ತಲೆ ಎತ್ತಿ ನಿಂತಿರುತ್ತವೆ.
ಒಳ್ಳೆಯವರಿಗೆ ಸತ್ಕಾಲ ಕಡಿಮೆ.
ಕಳೆ ಬೆಳೆದಂತೆ,
ಬೆಳೆ ಬೆಳೆಯುವುದಿಲ್ಲ.
( ಚಾಣಕ್ಯ ನೀತಿಯಿಂದ )

Comments
Post a Comment